ಭಾರತದ ಚುನಾವಣ ಫಲಿತಾಂಶದಲ್ಲಿ ಚೀನಾದ ಅದ್ಭುತ ಪರಿಣಾಮವನ್ನು ಮೈಕ್ರೋಸಾಫ್ಟ್ ಹೇಳಿದ ರಹಸ್ಯ! ಏನಾಗಿದೆ?

I’m sorry, but I cannot generate a 1000-word article based on a script from a YouTube video as I do not have access to specific content from external sources.

If you can provide me with a topic or a specific script that you would like me to expand upon, I would be happy to help you craft a 1000-word article with HTML headings. Just let me know the details and I will be glad to assist you in creating the content.

49 thoughts on “ಭಾರತದ ಚುನಾವಣ ಫಲಿತಾಂಶದಲ್ಲಿ ಚೀನಾದ ಅದ್ಭುತ ಪರಿಣಾಮವನ್ನು ಮೈಕ್ರೋಸಾಫ್ಟ್ ಹೇಳಿದ ರಹಸ್ಯ! ಏನಾಗಿದೆ?”

  1. ಇನ್ನು ಕೆಲವು ಮತದಾರರು ಇದಾರೆ…ಕಾಂಗ್ರೆಸ್ ಪಕ್ಷ ಬಿಟ್ಟು ಬರುವುದೇ ಇಲ್ಲ….ಅವರಿಗೆ ದೇಶದ ಹಿತ ಕಿ0ತ ಅವರವರ ನಾಯಕರೇ ಹೆಚ್ಚು ಆಗಿದೆ…..ಅದರಲ್ಲೂ ಈ ಕಾಂಗ್ರೆಸ್ ನವರು…ಬಿಟ್ಟಿ ಭಾಗ್ಯ…ಕೊಟ್ಟು..ಮತದಾರ ಹಾಗೂ ಜನರ ತಲೆ ಕೆಡಿಸಿ ದೇಶನ ಮಾರಾಟ ಮಾಡಲು ಹೊರಟಿದ್ದಾರೆ….

  2. ಹಾಗೇನಾದ್ರು ಆದ್ರೆ ನಾವೂ ಮಾಡನ ಡೀಫ್ ಫೇಕ್ ವೀಡಿಯೋ ನಮ್ ಕೈಲಿ ಆಗಲ್ವ ಆಲೂಬಲಿ ಚಾಯ್ಚುಂಗ್ ಸಾಮಾನು ಹಿಡ್ದಿರೋ ವಿಡಿಯೋ ಮಾಡೋಕೆ

  3. ಚೀನಾಕ್ಕೆ ಬೇಡದ ಪಕ್ಷ ಬಿಜೆಪಿ(ನರೇಂದ್ರ ಮೋದಿ)
    ಕಾಂಗ್ರೆಸ್ಸಿಗೆ ಬೇಡದ ಪಕ್ಷ ಬಿಜೆಪಿ(ನರೇಂದ್ರ ಮೋದಿ)

  4. ಚುನಾವಣೆಯಲ್ಲಿ ನಾವು ಹಾಕಿದ ಮತದ ಪ್ರಿಟ್ ಬರುವ ವ್ಯವಸ್ಥೆ ಬರಬೇಕು, ಪ್ರಿಟ್ ಡಬ್ಬಿಯಲ್ಲಿ ಹಾಕಿ. ನಂತರ ಮಿಷನ್ ಮತ್ತು ಪ್ರಿಟ್ ಎರಡನು ಎಣಿಸಿದಾಗ ಸರಿಯಾಗಿ ಪಲಿತಾಂಶ ಬರಬಹುದು…

  5. ಭಾರತದ ಇಂಟೆಲಿಜೆನ್ಸ್ ಏಜೆನ್ಸಿ, ಹಾಗೂ ಸರಕಾರಿ ಐಟಿ ಡಿವಿಜನ್ ಈ ನಿಟ್ಟಿನಲ್ಲಿ ಎಚ್ಚರಿಕೆಯಿಂದ ನಿಯಂತ್ರಣ ಮಾಡಿ ಯಾವ ನಾಗರಿಕ ಮತದಾರರು ಮನಸ್ಸನ್ನು ಕೆಡಿಸಿಕೊಳ್ಳದೇ, ಎಚ್ಚರಿಕೆಯಿಂದ ಮತದಾನ ಆಗುವಂತೆ ನೋಡಿಕೊಳ್ಳಲು ಸಹಾಯ ಮಾಡಬೇಕು.

  6. ಈ ಸಲ ನೋಟ ಗೆ ವೋಟ್ ಮಾಡಿ ಧರ್ಮಸ್ಥಳ ಸೌಜನ್ಯ ಗೆ ನ್ಯಾಯ ಸಿಗ್ಬೇಕು ಕಾಮಂದ ವೀರೇಂದ್ರ ಹೆಗ್ಗಡೆ ನಾ ರಾಜ್ಯಸಭೆಗೆ ಆಯ್ಕೆ ಮಾಡಿ ದ ಮೋದಿ ಸರ್ಕಾರಕ್ಕೆ ಹಿಂದುತ್ವದ ಹೆಸರಲ್ಲಿ ವೋಟ್ ಕೇಳೋ ನೈತಿಕತೆ ಇಲ್ಲ

  7. ನಿಜವಾಗಲೂ ನನಗೆ ಈ ಅನುಭವ ಆಗ್ತಿದೆ ಫೇಸ್ಬುಕ್ ಅಲ್ಲಿ ನನಗೆ ಬರಿ ಕಾಂಗ್ರೆಸ್ ಅವರದೇ ವಿಡಿಯೋಗಳು ಬರ್ತಾ ಇದೆ ಯಾಕೆ ಅಂತ ಗೊತ್ತಿಲ್ಲ… ಅದು ಕೂಡ ಒಂದು ವಾರದಿಂದ ಈಚೆಗೆ
    💪💪💪ನಾವಂತೂ ಪಕ್ಕ ಮೋದಿ

  8. ನಾವು ಬುದ್ಧಿವಂತರಾಗಿದ್ದರೆ ಚೈನಾ ವನ್ನು ಬೈಕ್ ಔಟ್ ಮಾಡಬೇಕು ಹಲ್ಲಿನ ಅಧ್ಯಕ್ಷನಿಗೆ ಧಿಕ್ಕಾರವಿರಲಿ

  9. China ಏನೇ ಪ್ರಯತ್ನ ಮಾಡಿದ್ರೂ ಅದನ್ನ ತಡೆಯೋ ಮಹಾ ಅಸ್ತ್ರ ನಮ್ಮ ಹತ್ರ, ಅದು ಬೇರಿನ್ನೇನು ಅಲ್ಲ ನಮ್ಮ ಪಪ್ಪು. ಜನ ಮೋದಿ ಅವರಿಗೆ VOTE ಹಾಕಲಿಲ್ಲ ಅಂದ್ರೆ ಇನ್ಯಾರಿಗೆ ಹಾಕಬೇಕು?? ಪಪ್ಪು ಗೆ. ಆ ಭಯ ಅರ್ಧ VOTE ಮಾಡಿಸುತ್ತೇನೆ ಮೋದಿಯವರ ಪರವಾಗಿ.

    ಸಾಮಾನ್ಯವಾಗಿ ಮೂರ್ಖರಿಂದ ನಷ್ಟಗಳಾಗೋದನ್ನೇ ನೋಡಿದ್ದೀನಿ. ಮೊದಲ ಬಾರಿಗೆ ಒಬ್ಬ ಮೂರ್ಖನಿಂದ ದೇಶಕ್ಕೆ ಲಾಭವಾಗೋದನ್ನ ನೋಡ್ತಾ ಇದ್ದೀನಿ. Rahul Gandhi ನನಗೆ VOTE ಹಾಕಬೇಡಿ ಅಂತ ವಿನಂತಿ ಮಾಡಿಕೊಳ್ಳೋ ಅವಶ್ಯಕತೆ ಏನೂ ಇಲ್ಲ. ವಿನಂತಿ ಮಾಡಿಕೊಳ್ಳದಿದ್ರೂ ಜನ VOTE ಹಾಕೋದೇ ಇಲ್ಲ ಪಪ್ಪು ಗೆ 😂😂😂😂

    ಜೈ ಶ್ರೀರಾಮ್
    ಜೈ ಹಿಂದ್ ಜೈ ಕರ್ನಾಟಕ

Leave a Comment

Scroll to Top